ಪ್ರಿಯ ಓದುಗರೆ,
ನಿಮ್ಮ ಪ್ರತಿಕ್ರಿಯೆಗೆ ನಾನು ಚಿರ ಋಣಿ
ಮಾಹಿತಿ ಹಕ್ಕು ಅರ್ಜಿಯನ್ನು ಉಪಯೋಗಿಸಿ ಕೊಂಡು ಹೇಗೆ ವಿವಿದ ಇಲಾಖೆಗಳ ಕಾರ್ಯ ವೈಕರಿಯನ್ನು ಸುದರಣೆ ಮಾಡಬಹುದು ಎಂಬ ವಿಚಾರದಲ್ಲಿ ಇನ್ನು ಮುಂದೆ ನಿರಂತರವಾಗಿ ಈ ಬ್ಲಾಗ್ ನಲ್ಲಿ ಮಾಹಿತಿಯನ್ನು ನೀಡುತ್ತೇನೆ ಸದರಿ ಮಾಹಿತಿಯನ್ನು ಉಪಯೋಗಿಸಿ ಕೊಂಡು ಹೆಚ್ಚಿನ ಸುದಾರಣೆಯನ್ನು ಮತ್ತು ಬ್ರಷ್ಟಾಚಾರ ರಹಿತ ಸಮಾಜವನ್ನು ನಿರ್ಮಿಸಲು ಕೋರುತ್ತೇನೆ.
ಇಂತಿ ತಮ್ಮ ವಿದೇಯ
ಶ್ರೀಧರ ಬಾಬು. ಎನ್
Saturday, February 9, 2008
Subscribe to:
Post Comments (Atom)

0 comments:
Post a Comment